ತವರಿನ ಮನೆಯಿಂದ ಈ ಮೂರು ವಸ್ತುಗಳನ್ನು ಗಂಡನ ಮನೆಗೆ ತರಬೇಡಿ

0 1

ಹೆಣ್ಣು ಮಕ್ಕಳು ಮದುವೆಯಾದ ನಂತರ ತವರು ಮನೆಯಿಂದ ಕೆಲವು ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗುತ್ತಾರೆ ಅದೇ ರೀತಿ ಯಾವ ವಸ್ತುವನ್ನು ತೆಗೆದುಕೊಂಡು ಹೋಗಬೇಕು ಮತ್ತು ಯಾವ ವಸ್ತುವನ್ನು ತೆಗೆದುಕೊಂಡು ಹೋಗಬಾರದು ಎಂದು ಇಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ

ನೀವು ತವರು ಮನೆಯಿಂದ ಯಾರಾದರೂ ಕೆಟ್ಟದ್ದನ್ನು ಹೇಳಿಕೊಟ್ಟರೆ ಮತ್ತು ಕೆಟ್ಟ ಆಲೋಚನೆಗಳನ್ನು ತೆಗೆದುಕೊಂಡು ಹೋಗಬಾರದು ಇದರಿಂದ ನೀವು ಜೀವನದಲ್ಲಿ ತುಂಬಾ ತೊಂದರೆ ಅನುಭವಿಸುತ್ತೀರ.ಎರಡನೆಯದಾಗಿ ನೀವು ತವರು ಮನೆಯಿಂದ ಗಂಡನ ಮನೆಗೆ ಚಾಕು ಚೂರಿ ಅಥವಾ ಕತ್ತಿ ಈ ರೀತಿ ಅರಿತವಾದ ಆಯುಧಗಳನ್ನು ಎಂದಿಗೂ ಸಹ ತೆಗೆದುಕೊಂಡು ಹೋಗಬಾರದು ಏಕೆಂದರೆ ಈ ರೀತಿಯ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗೋದು ಇದರಿಂದ ನಕಾರಾತ್ಮಕ ಅಂಶ ಹೆಚ್ಚಾಗಿರುತ್ತದೆ ಇದು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ

ಮೂರನೆಯದಾಗಿ ಹೆಣ್ಣುಮಕ್ಕಳು ತವರು ಮನೆಯಿಂದ ದುಡ್ಡನ್ನು ಕೇಳುವುದಾಗಲಿ ಅಥವಾ ತೆಗೆದು ಕೊಂಡು ಬರುವುದಾಗಲಿ ಎಂದಿಗೂ ಸಹ ಮಾಡಬಾರದು ಇದರಿಂದ ನಿಮ್ಮ ಗಂಡನಿಗೆ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ,ತವರಿನ ಮನೆಯಿಂದ ಈ ಮೂರು ವಸ್ತುಗಳನ್ನು ದಂಡನ ಮನೆಗೆ ತರಬೇಡಿ.ಹೆಣ್ಣು ಮಕ್ಕಳು ಮದುವೆಯಾದ ನಂತರ ತವರು ಮನೆಯಿಂದ ಕೆಲವು ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗುತ್ತಾರೆ ಅದೇ ರೀತಿ ಯಾವ ವಸ್ತುವನ್ನು ತೆಗೆದುಕೊಂಡು ಹೋಗಬೇಕು ಮತ್ತು ಯಾವ ವಸ್ತುವನ್ನು ತೆಗೆದುಕೊಂಡು ಹೋಗಬಾರದು ಎಂದು ಇಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ

ನೀವು ತವರು ಮನೆಯಿಂದ ಯಾರಾದರೂ ಕೆಟ್ಟದ್ದನ್ನು ಹೇಳಿಕೊಟ್ಟರೆ ಮತ್ತು ಕೆಟ್ಟ ಆಲೋಚನೆಗಳನ್ನು ತೆಗೆದುಕೊಂಡು ಹೋಗಬಾರದು ಇದರಿಂದ ನೀವು ಜೀವನದಲ್ಲಿ ತುಂಬಾ ತೊಂದರೆ ಅನುಭವಿಸುತ್ತೀರಾ ಎರಡನೆಯದಾಗಿ ನೀವು ತವರು ಮನೆಯಿಂದ ಗಂಡನ ಮನೆಗೆ ಚಾಕು ಚೂರಿ ಅಥವಾ ಕತ್ತಿ ಈ ರೀತಿ ಅರಿತವಾದ ಆಯುಧಗಳನ್ನು ಎಂದಿಗೂ ಸಹ ತೆಗೆದುಕೊಂಡು ಹೋಗಬಾರದು ಏಕೆಂದರೆ ಈ ರೀತಿಯ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗೋದು ಇದರಿಂದ ನಕಾರಾತ್ಮಕ ಅಂಶ ಹೆಚ್ಚಾಗಿರುತ್ತದೆ ಇದು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಮೂರನೆಯದಾಗಿ ಹೆಣ್ಣುಮಕ್ಕಳು ತವರು ಮನೆಯಿಂದ ದುಡ್ಡನ್ನು ಕೇಳುವುದಾಗಲಿ ಅಥವಾ ತೆಗೆದು ಕೊಂಡು ಬರುವುದಾಗಲಿ ಎಂದಿಗೂ ಸಹ ಮಾಡಬಾರದು ಇದರಿಂದ ನಿಮ್ಮ ಗಂಡನಿಗೆ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.

Leave A Reply

Your email address will not be published.