ತಲೆಯಿಂದ ಹಿಡಿದು ಪಾದದವರೆಗಿನ ಎಲ್ಲಾ ತೊಂದರೆಯನ್ನು ಸರಿಪಡಿಸುವ ಶಕ್ತಿ ಇದಕ್ಕಿದ!

0 2

ಎಳನೀರು ಮತ್ತು ತೆಂಗಿನ ಎಣ್ಣೆ ಆರೋಗ್ಯಕ್ಕೆ ಬಹಳ ಉತ್ತಮ. ಅದರೆ ಒಣ ಕೊಬ್ಬರಿ ಸೇವನೆ ಮಾಡಿದರೆ ಏನು ಲಾಭ..? ಹೇಗೆ ಸೇವಿಸಿದರೆ ಉತ್ತಮ ಅರೋಗ್ಯ ಲಾಭವನ್ನು ಪಡೆಯಬಹುದು..? ಯಾವ ಅರೋಗ್ಯ ಸಮಸ್ಸೇಗಳನ್ನು ಒಣ ಕೊಬ್ಬರಿಯಿಂದ ಗುಣ ಪಡಿಸಿಕೊಳ್ಳಬಹುದು ಎಂದು ತಿಳಿಸಿಕೊಡುತ್ತೇವೆ.

ಒಣ ಕೊಬ್ಬರಿಯಿಂದ ಹಲವಾರು ರೋಗವನ್ನು ಸರಿ ಪಡಿಸಿಕೊಳ್ಳಬಹುದು.ಒಣ ಕೊಬ್ಬರಿಯಲ್ಲಿ ಹೇರಳವಾದ ವಿಟಮಿನ್ ಮಿನರಲ್ ಕಾರ್ಬೋ ಹೈಡ್ರೆಟ್ ಪ್ರೊಟೀನ್ ಇದೆ. ಇದು ನಮ್ಮ ಶರೀರವನ್ನು ಆರೋಗ್ಯವಾಗಿ ಇದುತ್ತದೆ. ನಿಶಕ್ತಿ,ಗರ್ಭಿಣಿ ಮಹಿಳೆಯರಿಗೆ ಥೈರಾಯ್ಡ್ ಸಮಸ್ಸೆ, ಪೈಲ್ಸ್, ಕ್ಯಾಲ್ಸಿಯಂ ಕೊರತೆ, ಮೂಳೆಗಳ ಸವೆತಾ, ಸೊಂಟ ನೋವು ಕೀಲು ನೋವು ಕಣ್ಣಿನ ದೃಷ್ಟಿ ಕಡಿಮೆ ಆಗಿರುವುದು. ಈ ಎಲ್ಲಾ ಸಮಸ್ಸೆಯನ್ನು ಒಣ ಕೊಬ್ಬರಿಯಿಂದ ಸರಿಪಡಿಸಿಕೊಳ್ಳಬಹುದು.

ಒಣ ಕೊಬ್ಬರಿ ಹೇಗೆ ಸೇವಿಸಬೇಕು…?ಒಂದು ಲೋಟ ಹಾಲಿಗೆ ಒಂದು ಚಮಚ ಒಣ ಕೊಬ್ಬರಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಇದನ್ನು ಕುಡಿಯಿರಿ ಅಥವಾ ಪ್ರತಿದಿನ 20ಗ್ರಾಂ ಒಣ ಕೊಬ್ಬರಿಯನ್ನು ಹಾಗೆ ಜಗಿದು ತಿನ್ನಬಹುದು. ನಿಮಗೆ ಒಂದು ವೇಳೆ ಥೈರಾಯ್ಡ್ ಸಮಸ್ಸೆ ಇದ್ದರೆ ತಪ್ಪದೆ ಒಣ ಕೊಬ್ಬರಿಯನ್ನು ಸೇವನೆ ಮಾಡಲೇಬೇಕು.

ಥೈರಾಯ್ಡ್ ಸಮಸ್ಸೆಗೆ ಒಣ ಕೊಬ್ಬರಿ ಸೇವನೆ ಉತ್ತಮಒಣ ಕೊಬ್ಬರಿಯಲ್ಲಿ ಹೆರಳವಾದ ಸೆಲೆನಿಯಂ ಅಂಶವಿದೆ. ಆದ್ದರಿಂದ ಥೈರಾಯ್ಡ್ ಸಮಸ್ಸೆ ಬೇಗಾನೇ ಗುಣವಾಗುತ್ತದೆ.ಒಣ ಕೊಬ್ಬರಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.ಇದರಿಂದ ಮಲಬದ್ಧತೆ ಸಮಸ್ಸೆ ಬೇಗನೆ ನಿವಾರಣೆ ಆಗುತ್ತಾದೇ. ಅಷ್ಟೇ ಅಲ್ಲದೆ ಪೈಲ್ಸ್ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ. ನಿಮಗೆ ಜೀರ್ಣ ಕ್ರಿಯೆ ಸಮಸ್ಸೆ ಇರುವ ಯಾವುದೇ ಸಮಸ್ಸೆ ಇದ್ದರು ತಪ್ಪದೆ ಒಣ ಕೊಬ್ಬರಿ ಸೇವಿಸಿ.

ಒಣ ಕೊಬ್ಬರಿಯಲ್ಲಿ ಹೆರಳವಾದ ಫೈಬರ್ ಅಂಶವಿದೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಇದು ಹೃದಯವನ್ನು ಅರೋಗ್ಯವಾಗಿ ಇಡುತ್ತದೆ. ಪುರುಷರಿಗೆ ಪ್ರತಿದಿನ 30% ಫೈಬರ್ ನ ಅವಶ್ಯಕತೆ ಇರುತ್ತದೆ ಮತ್ತು ಮಹಿಳೆಯರಿಗೆ 20ಗ್ರಾಂ ಅಷ್ಟು ಫೈಬರ್ ನ ಅವಶ್ಯಕತೆ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ.

ಕೊಲೆಸ್ಟ್ರೇಲ್ ಮಟ್ಟವನ್ನು ನಿಯಂತ್ರಿಸುತ್ತದೆಒಣ ಕೊಬ್ಬರಿಯಲ್ಲಿ ಉತ್ತಮ ಕೊಬ್ಬಿನಂಶವಿದೆ. ಇದು ಕೊಲೆಸ್ಟ್ರೇಲ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ. ಇದು ಹೃದಯದ ರಕ್ತನಾಳದಲ್ಲಿ ಬ್ಲಾಕ್ ಆಗುವುದಿಲ್ಲ. ಇನ್ನು ಒಣ ಕೊಬ್ಬರಿ ಸೇವನೆ ಮಾಡಿದರೆ ರಕ್ತ ಹೀನತೆ ಸಮಸ್ಸೇ ಎದುರು ಆಗುವುದಿಲ್ಲ. ಆದ್ದರಿಂದ ಪ್ರತಿದಿನ ನೀವು ತಪ್ಪದೆ ಒಣ ಕೊಬ್ಬರಿಯನ್ನು ಸೇವನೆ ಮಾಡಿ.ಒಣಕೊಬ್ಬರಿ ಮೂಳೆಗಳನ್ನು ಬಲಿಷ್ಠಾಗೊಳಿಸುತ್ತದೆ. ಇದರಿಂದ ಮೂಳೆ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ತಪ್ಪದೆ ಪ್ರತಿಯೊಬ್ಬರು ಒಣ ಕೊಬ್ಬರಿ ಸೇವನೆ ಮಾಡಿ.

Leave A Reply

Your email address will not be published.