ದೀಪಾವಳಿ ಹಬ್ಬದ ಸಮಯದಲ್ಲಿ ಈ ವಸ್ತುಗಳನ್ನು ಎಂದಿಗೂ ಸಹ ಖರೀದಿಸಬೇಡಿ

0 0

ದೀಪಾವಳಿ ಹಬ್ಬದ ಸಮಯದಲ್ಲಿ ವಿಶೇಷ ರಿಯಾಯಿತಿಗಳು ಇರುತ್ತದೆ ಎಂದು ಜನರು ಎಲ್ಲಾ ವಸ್ತುಗಳನ್ನು ಸಹ ಖರೀದಿಸಲು ಮುಂದಾಗುತ್ತಾರೆ ಆದರೆ ಜನರಿಗೆ ತಿಳಿದಿರಬೇಕು ನಾವು ಯಾವ ವಸ್ತುವನ್ನು ಖರೀದಿಸಬೇಕು ಯಾವ ವಸ್ತುವನ್ನು ಖರೀದಿಸಬಾರದು ಎಂದು ಕೆಲವು ವಸ್ತುಗಳು ನಮ್ಮ ಜೀವನದಲ್ಲಿ ಒಳ್ಳೆಯ ಫಲಗಳನ್ನು ನೀಡಿದರೆ ಕೆಲವು ವಸ್ತುಗಳು ನಮ್ಮ ಜೀವನದಲ್ಲಿ ಕೆಟ್ಟ ಬಲಗಳನ್ನು ನೀಡುತ್ತದೆ.

ವಿಶೇಷವಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಗಾಜಿನ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಖರೀದಿಸಬಾರದು ಇದನ್ನು ಖರೀದಿ ಮಾಡಿದರೆ ಸಾಕಷ್ಟು ಕೆಟ್ಟ ಪರಿಣಾಮಗಳು ನಿಮಗೆ ಬೀರುತ್ತದೆ ಎರಡನೆಯದಾಗಿ ಕಬ್ಬಿಣ ಈ ರೀತಿ ಕಬ್ಬಿಣದ ವಸ್ತುಗಳನ್ನು ನೀವು ಖರೀದಿ ಮಾಡಿದರೆ ತುಂಬಾ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ

ಕಬ್ಬಿಣ ಅನ್ನುವುದು ಒಂದು ಶನಿಯ ಪ್ರಭಾವ ಹೆಚ್ಚು ಮಾಡುತ್ತದೆ ದೀಪಾವಳಿ ಸಮಯದಲ್ಲಿ ಮೂರನೆಯದಾಗಿ ಅಲುಮಿನಿಯಂ ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು ಇದು ಸಹ ನಮ್ಮ ಜೀವನದಲ್ಲಿ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ ಇದರಿಂದ ನಮ್ಮ ಆರ್ಥಿಕ ಸ್ಥಿತಿಯಲ್ಲಿ ತೊಂದರೆ ಉಂಟಾಗುತ್ತದೆ.

Leave A Reply

Your email address will not be published.