ವಾಸ್ತು ಶಾಸ್ತ್ರದಲ್ಲಿ ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹೆಚ್ಚಾಗಿ ಮಾಡಲು ಸಾಕಷ್ಟು ಒಂದು ಪರಿಹಾರಗಳನ್ನು ತಿಳಿಸಲಾಗಿದೆ ಪ್ರಾಚೀನ ಗ್ರಂಥಗಳಲ್ಲಿ ನಾವು ಊಟ ಮಾಡುವಾಗ ಯಾವ ತಪ್ಪು ಮಾಡಬಾರದು ಮತ್ತೆ ಹೇಗೆ ಊಟ ಮಾಡಬೇಕು ಎಂದು ಸಹ ತಿಳಿಸಿದ್ದಾರೆ
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆ ಮನೆಯಲ್ಲಿ ಸರಿಯಾದ ಜಾಗದಲ್ಲಿ ಇರಬೇಕು ಅಕ್ಕ-ಪಕ್ಕ ಅಥವಾ ಮೇಲೆ ಕೆಳಗೆ ಯಾವುದೇ ರೀತಿಯ ಭಾತೃಂಮ್ ಗಳು ಇರಬಾರದು ಮತ್ತು ನಿಮ್ಮ ಅಡುಗೆಮನೆ ಬಾಗಿಲು ಮತ್ತು ನಿಮ್ಮ ಬಾತ್ರೂಮ್ ನ ಬಾಗಿಲು ಎದುರುಗಡೆ ಇರಬಾರದು ನೀವು ಊಟ ಮಾಡುವ ಸಮಯದಲ್ಲಿ ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕಿಗೆ ನೀವು ಕುಳಿತು ಊಟ ಮಾಡಿದರೆ ಸಾಕಷ್ಟು ಒಳ್ಳೆಯದಾಗುತ್ತದೆ .
ಊಟ ಮಾಡುವ ಸಮಯದಲ್ಲಿ ಕೈಕಾಲನ್ನು ತೊಳೆದುಕೊಂಡು ಊಟ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ದಕ್ಷಿಣ ದಿಕ್ಕಿಗೆ ತಿರುಗಿ ಯಾವುದೇ ಕಾರಣಕ್ಕೂ ಊಟ ಮಾಡಬಾರದು ನೀವು ನೆಲದ ಮೇಲೆ ಕುಳಿತು ಊಟ ಮಾಡಿದರೆ ತುಂಬಾ ಉತ್ತಮ ಊಟ ಮಾಡುವಾಗ ಯಾವುದೇ ಕಾರಣಕ್ಕೂ ಕಾಲುಗಳನ್ನು ಅಳಡಿಸಬಾರದು ಆಹಾರಕ್ಕೆ ಗೌರವ ಕೊಡಬೇಕು ಊಟ ಮಾಡುವ ಸಮಯದಲ್ಲಿ ಗಲೀಜಾದ ಪ್ಲೇಟುಗಳ ಮೇಲೆ ಊಟ ಮಾಡಬಾರದು ಮತ್ತು ಹೊಡೆದು ಹೋದ ಪ್ಲೇಟುಗಳ ಮೇಲೆ ಊಟ ಮಾಡಬಾರದು ಊಟದ ಸಮಯದಲ್ಲಿ ನೀವು ಇದ್ದಾಳೆ ಪಾತ್ರೆಗಳನ್ನು ಬಳಸಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ