ಇದರಲ್ಲಿ ನೀವು ಯಾರು?ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ

0 2

ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಸ್ತರಿಕೆಯನ್ನು ನೋಡಿ ನಮ್ಮ ಇಡೀ ಜಾತಕವನ್ನು ತಿಳಿಸಲಾಗುತ್ತದೆ ನಮ್ಮ ಹಸ್ತದ ಮೇಲಿರುವ ರೇಖೆಗಳ ಆಧಾರದ ಮೇಲೆ ನಮ್ಮ ಜೀವನದ ಅದು ಹೂವುಗಳನ್ನು ತಿಳಿದುಕೊಳ್ಳಬಹುದು ಅದೇ ರೀತಿ ಇಂದಿನ ಸಂಚಿಕೆಯಲ್ಲಿ ನಮ್ಮ ಹೆಬ್ಬರಳಿನ ಮೂಲಕ ನಮ್ಮ ಜೀವನದ ಹಾದುಹೋಗುಗಳು ಮತ್ತು ವ್ಯಕ್ತಿತ್ವವನ್ನು ನಾವು ತಿಳಿದುಕೊಳ್ಳಬಹುದಾಗಿದೆ.

ಮೇಲೆ ತಿಳಿಸಿರುವ ಮೂರು ಚಿತ್ರಗಳಲ್ಲಿ ಮೊದಲನೆಯದು 20ರಷ್ಟು ಹೆಬ್ಬೆರಳು ಬಾಗಿರುತ್ತದೆ ಅಷ್ಟೇ ಈ ರೀತಿ ಇರುವ ವ್ಯಕ್ತಿಗಳು ಜೀವನದಲ್ಲಿ ತುಂಬಾ ಹಟಮಾರಿಗಳು ಆಗಿರುತ್ತಾರೆ ಯಾವುದಾದರೂ ಕೆಲಸವನ್ನು ಹಿಡಿದುಕೊಂಡರೆ ಅದನ್ನು ಮಾಡಿ ಮುಗಿಸುವವರೆಗೂ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಇವರು ಜೀವನದಲ್ಲಿ ಸ್ವಂತ ಪರಿಶ್ರಮದಿಂದ ಸಾಧನೆಯನ್ನು ಮಾಡಲು ಹೋಗುತ್ತಾರೆ ಹೊರತು ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಇವರು ಹೆಚ್ಚು ಸಾಧನೆ ಮಾಡುವ ಇಚ್ಛೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಇವರು ತಮ್ಮ ಗುರಿಯತ್ತ ಯಾವಾಗಲೂ ಚಿಂತಿಸುತ್ತ ಇರುತ್ತಾರೆ ಇವರು ತಮ್ಮ ಜೀವನದ ಬಗ್ಗೆ ತುಂಬಾ ಹೆಚ್ಚಿನ ಯೋಚನೆಯನ್ನು ಮಾಡುತ್ತಾರೆ ಇವರು ತಮ್ಮ ಪ್ರೀತಿ ಪಾತ್ರರೊಂದಿಗೆ ತುಂಬಾ ಒಂದು ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ.

ಇನ್ನು ಎರಡನೆಯದಾಗಿ ಚಿತ್ರದಲ್ಲಿ ನೋಡುತ್ತಿರುವ ಹಾಗೆ ತುಂಬಾ ಬೆಂಡಾಗದೆ ಜಾಸ್ತಿ ಸಹ ನೇರವಾಗಿ ಇಲ್ಲದೆ ಇರುವ ಬೆರಳು ಇವರಿಗೆ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಗಳು ಹೆಚ್ಚಾಗಿ ಇರುತ್ತದೆ ಇವರ ಮತ್ತೊಂದು ವಿಶೇಷ ಗುಣ ಎಂದರೆ ಇವರು ಯಾವುದೇ ಕಾರಣಕ್ಕೂ ಯಾವುದೇ ವಿಷಯಗಳನ್ನು ಮುಚ್ಚಿಡುವುದಿಲ್ಲಇನ್ನು ಇವರು ಜೀವನದಲ್ಲಿ ಹೇಳುವುದಾದರೆ ಇವರು ಯಾವುದೇ ಕೆಲಸವನ್ನು ಸಹ ತುಂಬಾ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ ವಿಶೇಷವಾಗಿ ಇವರು ಕಂಪನಿಗಳಲ್ಲಿ ಹೆಚ್ಚಾಗಿ ಕೆಲಸವನ್ನು ಮಾಡುತ್ತಾರೆ ಇವರು ಯಾವಾಗಲೂ ನಗುಮುಖದ ವ್ಯಕ್ತಿಗಳು ಆಗಿರುತ್ತಾರೆ. ಇವರನ್ನು ಎಲ್ಲರೂ ಸಹ ಇಷ್ಟ ಪಡುತ್ತಾರೆ ಇವರು ಜೀವನದಲ್ಲಿ ಹೆಚ್ಚು ಕಷ್ಟವನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.

ಇನ್ನು ಮೂರನೆಯದಾಗಿ ತಮ್ಮ ಬೆರಳು ಅರ್ಧಕ್ಕೆ ಅರ್ಧ ಬೆರಳು ಬಾಗಿದೆ ಎಂದರೆ ಇಂತಹ ವ್ಯಕ್ತಿಗಳು ಹೆಚ್ಚಾಗಿ ಕಲೆಗಳಲ್ಲಿ ಆಸಕ್ತಿ ಇರುತ್ತದೆ ಇವರು ತುಂಬಾ ಮೃದು ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಇವರು ಹಿಂದೆ ಒಂದು ಮುಂದೆ ಒಂದು ಎಂದು ಸಹ ಮಾತನಾಡುವುದಿಲ್ಲ ಇವರು ಯಾವುದೇ ಕಾರಣಕ್ಕೂ ಯಾವುದೇ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಇದ್ದ ವಿಷಯವನ್ನು ಇದ್ದ ಹಾಗೆ ಹೇಳುತ್ತಾರೆ ಇವರಿಗೆ ಹೆಚ್ಚಾಗಿ ವೈರಿಗಳು ಇರುತ್ತಾರೆ ಮತ್ತೆ ಇವರ ತುಂಬಾ ಭಾವನಾತ್ಮಕ ಜೀವಿಗಳು ಸಹ ಆಗಿರುತ್ತಾರೆ

Leave A Reply

Your email address will not be published.