ಆಯುರ್ವೇದದ ಪ್ರಕಾರ ರಾತ್ರಿಯ ದಿನಾಚರಣೆ ಹೇಗೆ ಇರಬೇಕು

0 0

ನಾವು ಪ್ರತಿನಿತ್ಯ ರಾತ್ರಿ ನಾವು ಹೇಗೆ ಮಲಗಬೇಕು ಯಾವ ರೀತಿ ಆಹಾರ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾವು ತಿಳಿದುಕೊಳ್ಳೋಣ ರಾತ್ರಿಯ ಸಮಯದಲ್ಲಿ ನಾವು ಸ್ವಲ್ಪ ಲೈಟ್ ಫುಡ್ ಗಳನ್ನು ಸೇವಿಸಬೇಕು ಹೆಚ್ಚಿನ ಆಹಾರವನ್ನು ನಾವು ಸೇವಿಸಬಾರದು ರಾತ್ರಿಯ ವೇಳೆ ನಾವು ನಮ್ಮ ಡೈಜೆಶನ್ಗೆ ಅನುಕೂಲವಾಗುವ ರೀತಿಯಲ್ಲಿ ಆಹಾರವನ್ನು ಸೇವಿಸಬೇಕು

ನಾವು ರಾತ್ರಿಯ ಸಮಯದಲ್ಲಿ ಆಹಾರವನ್ನು ಆದಷ್ಟು ಬೇಗ ಸೇವಿಸಬೇಕು ಮತ್ತು ಈ ರೀತಿ ಮಾಡುವುದರಿಂದ ನಮ್ಮ ಆರೋಗ್ಯವು ತುಂಬಾ ಚೆನ್ನಾಗಿ ಇರುತ್ತದೆ ರಾತ್ರಿಯ ಸಮಯದಲ್ಲಿ ನಮ್ಮ ದೇಹದಲ್ಲಿ ಡೈಜೆಶನ್ ಹೆಚ್ಚು ಬೇಗವಾಗಿ ನಡೆಯುವುದಿಲ್ಲ ಸ್ವಲ್ಪ ನಿಧಾನಗತಿಯಲ್ಲಿ ಇರುತ್ತದೆ ಈ ಸಮಯದಲ್ಲಿ ನಾವು ಹೆಚ್ಚಿನ ಆಹಾರವನ್ನು ಸೇವಿಸಿದರೆ ನಮ್ಮ ಡೈಜೆಶನ್ ತೊಂದರೆ ಉಂಟಾಗಬಹುದು ಮತ್ತು ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ಎದುರಾಗುತ್ತದೆ

ರಾತ್ರಿಯ ಸಮಯದಲ್ಲಿ ನೀವು ಆದಷ್ಟು ಮೊಸರನ್ನು ಸೇವಿಸುವುದನ್ನು ತಪ್ಪಿಸಿ ಮೊಸರನ್ನು ಹೆಚ್ಚಾಗಿ ಸೇವಿಸುವುದರಿಂದ ಶುಗರ್ ನಂತಹ ಸಮಸ್ಯೆಗಳು ಬರಬಹುದು ಮತ್ತು ರಾತ್ರಿಯ ಸಮಯದಲ್ಲಿ ಮಲಗುವಾಗ ಯಾವುದೇ ಚಿಂತೆಗಳನ್ನು ಮಾಡದೆ ಮಲಗುವುದು ತುಂಬಾ ಉತ್ತಮ ಮತ್ತು ರಾತ್ರಿಯ ವೇಳೆಯಲ್ಲಿ ನಾವೇನಾದರೂ ಯಾವುದಾದರೂ ಒಂದು ಚಿಂತೆಯನ್ನು ಮಾಡಿದ್ದರೆ ಅದರಿಂದ ನಿದ್ರೆ ಸಮಸ್ಯೆ ಉಂಟಾಗಬಹುದು ಮತ್ತು ಮನಸ್ಸಿನ ಸ್ಥಿತಿಗತಿಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ರಾತ್ರಿಯ ಸಮಯದಲ್ಲಿ ಮಲಗುವಾಗ ಆಹಾರವನ್ನು ಸೇವಿಸಿ ತಕ್ಷಣ ಯಾವುದೇ ಕಾರಣಕ್ಕೂ ಮಲಗಬಾರದು ಸ್ವಲ್ಪ ವಾಕಿಂಗ್ ಮಾಡಬೇಕು ರಾತ್ರಿಯ ಸಮಯದಲ್ಲಿ ಆಹಾರವನ್ನು ಸೇವಿಸಿದಾಗ ಹೆಚ್ಚು ನೀರನ್ನು ಸಹ ನಾವು ಕುಡಿಯಬೇಕು ಇದರಿಂದ ಆಹಾರವು ತುಂಬಾ ಬೇಗ ಜೀರ್ಣವಾಗುತ್ತದೆ ಮತ್ತು ಆರೋಗ್ಯವು ತುಂಬಾ ಚೆನ್ನಾಗಿರುತ್ತದೆ

ಇಂದಿನ ಸಂಚಿಕೆಯಲ್ಲಿ ನಾವು ಪ್ರತಿನಿತ್ಯ ರಾತ್ರಿ ನಾವು ಹೇಗೆ ಮಲಗಬೇಕು ಯಾವ ರೀತಿ ಆಹಾರ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹಿಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ರಾತ್ರಿಯ ಸಮಯದಲ್ಲಿ ನಾವು ಸ್ವಲ್ಪ ಲೈಟ್ ಫುಡ್ ಗಳನ್ನು ಸೇವಿಸಬೇಕು ಹೆಚ್ಚಿನ ಆಹಾರವನ್ನು ನಾವು ಸೇವಿಸಬಾರದು ರಾತ್ರಿಯ ವೇಳೆ ನಾವು ನಮ್ಮ ಡೈಜೆಶನ್ಗೆ ಅನುಕೂಲವಾಗುವ ರೀತಿಯಲ್ಲಿ ಆಹಾರವನ್ನು ಸೇವಿಸಬೇಕು

ನಾವು ರಾತ್ರಿಯ ಸಮಯದಲ್ಲಿ ಆಹಾರವನ್ನು ಆದಷ್ಟು ಬೇಗ ಸೇವಿಸಬೇಕು ಮತ್ತು ಈ ರೀತಿ ಮಾಡುವುದರಿಂದ ನಮ್ಮ ಆರೋಗ್ಯವು ತುಂಬಾ ಚೆನ್ನಾಗಿ ಇರುತ್ತದೆ ರಾತ್ರಿಯ ಸಮಯದಲ್ಲಿ ನಮ್ಮ ದೇಹದಲ್ಲಿ ಡೈಜೆಶನ್ ಹೆಚ್ಚು ಬೇಗವಾಗಿ ನಡೆಯುವುದಿಲ್ಲ ಸ್ವಲ್ಪ ನಿಧಾನಗತಿಯಲ್ಲಿ ಇರುತ್ತದೆ ಈ ಸಮಯದಲ್ಲಿ ನಾವು ಹೆಚ್ಚಿನ ಆಹಾರವನ್ನು ಸೇವಿಸಿದರೆ ನಮ್ಮ ಡೈಜೆಶನ್ ತೊಂದರೆ ಉಂಟಾಗಬಹುದು ಮತ್ತು ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ಎದುರಾಗುತ್ತದೆ

ರಾತ್ರಿಯ ಸಮಯದಲ್ಲಿ ನೀವು ಆದಷ್ಟು ಮೊಸರನ್ನು ಸೇವಿಸುವುದನ್ನು ತಪ್ಪಿಸಿ ಮೊಸರನ್ನು ಹೆಚ್ಚಾಗಿ ಸೇವಿಸುವುದರಿಂದ ಶುಗರ್ ನಂತಹ ಸಮಸ್ಯೆಗಳು ಬರಬಹುದು ಮತ್ತು ರಾತ್ರಿಯ ಸಮಯದಲ್ಲಿ ಮಲಗುವಾಗ ಯಾವುದೇ ಚಿಂತೆಗಳನ್ನು ಮಾಡದೆ ಮಲಗುವುದು ತುಂಬಾ ಉತ್ತಮ ಮತ್ತು ರಾತ್ರಿಯ ವೇಳೆಯಲ್ಲಿ ನಾವೇನಾದರೂ ಯಾವುದಾದರೂ ಒಂದು ಚಿಂತೆಯನ್ನು ಮಾಡಿದ್ದರೆ ಅದರಿಂದ ನಿದ್ರೆ ಸಮಸ್ಯೆ ಉಂಟಾಗಬಹುದು ಮತ್ತು ಮನಸ್ಸಿನ ಸ್ಥಿತಿಗತಿಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ರಾತ್ರಿಯ ಸಮಯದಲ್ಲಿ ಮಲಗುವಾಗ ಆಹಾರವನ್ನು ಸೇವಿಸಿ ತಕ್ಷಣ ಯಾವುದೇ ಕಾರಣಕ್ಕೂ ಮಲಗಬಾರದು ಸ್ವಲ್ಪ ವಾಕಿಂಗ್ ಮಾಡಬೇಕು ರಾತ್ರಿಯ ಸಮಯದಲ್ಲಿ ಆಹಾರವನ್ನು ಸೇವಿಸಿದಾಗ ಹೆಚ್ಚು ನೀರನ್ನು ಸಹ ನಾವು ಕುಡಿಯಬೇಕು ಇದರಿಂದ ಆಹಾರವು ತುಂಬಾ ಬೇಗ ಜೀರ್ಣವಾಗುತ್ತದೆ ಮತ್ತು ಆರೋಗ್ಯವು ತುಂಬಾ ಚೆನ್ನಾಗಿರುತ್ತದೆ.

Leave A Reply

Your email address will not be published.