ಈ ರಾಶಿಯವರು ಆ ರಾಶಿಯವರು ಮದುವೆ ಆದರೆ ದಿನ ಜಗಳವೇ ಗತಿ

0 2,008

ಸಂಬಂಧಗಳಲ್ಲಿ ರಾಶಿ ನಕ್ಷತ್ರಗಳ ಪ್ರಭಾವವು ಶೇಕಡ ನೂರಷ್ಟು ಪ್ರಭಾವ ಬೀರುತ್ತದೆ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ಹಠಮಾರಿಗಳು ಆದರೆ ಅವರ ಜೀವನವು ಚೆನ್ನಾಗಿ ಇರಲು ಸಾಧ್ಯವಿಲ್ಲ ಮೊದಲನೆಯದಾಗಿ ಮಿಥುನ ಮತ್ತು ಮೀನ ರಾಶಿ ಎರಡು ರಾಶಿಯವರು ಭಾವನೆಗಳನ್ನು ನೋಡುವ ದೃಷ್ಟಿಕೋನವೇ ಬೇರೆ ಬೇರೆಯಾಗಿ ಇರುತ್ತದೆ ಮೀನ ರಾಶಿಯವರಿಗೆ ಸೂಕ್ಷ್ಮತೆ ಮತ್ತು ಭಾವನೆಗಳೇ ಎಲ್ಲಾ ಆಗಿರುತ್ತದೆ ಆದರೆ ಮಿಥುನ ರಾಶಿಯವರಿಗೆ ಸಂಬಂಧದಲ್ಲಿ ಇದು ಏನು ಅನಿಸುವುದಿಲ್ಲ ಇಬ್ಬರು ಮದುವೆಯಾದರೆ ಒಬ್ಬರಿಗೊಬ್ಬರು ನೋವಿನಿಂದಲೇ ಇರುತ್ತಾರೆ

ಈ ಸಂಬಂಧ ಯಾವುದೇ ಕಾರಣಕ್ಕೂ ಹೊಂದಾಣಿಕೆ ಆಗುವುದಿಲ್ಲ ಎರಡನೆಯದಾಗಿ ಮಕರ ಮತ್ತು ಸಿಂಹ ರಾಶಿ ಸಿಂಹ ರಾಶಿಯವರು ಬಹಳ ಬುದ್ಧಿವಂತರು ಮತ್ತು ತಮ್ಮ ಕೆಲಸವನ್ನು ಪ್ರೀತಿಸುವವರು ಮಕರ ರಾಶಿಯವರು ತಮ್ಮ ಕೆಲಸವನ್ನು ಹೇಗೆ ಮುಗಿಸಬೇಕು ಎಂದು ಬಲ್ಲವರು ಸಿಂಹ ರಾಶಿಯವರು ಅಧಿಕಾರವನ್ನು ನಿಯಂತ್ರಿಸಲು ಇಷ್ಟಪಡುತ್ತಾರೆ ಆದರೆ ಮಕರ ರಾಶಿಯವರು ಅಸಡ್ಡೆಯನ್ನು ಹೆಚ್ಚಾಗಿ ತೋರುತ್ತಾರೆ ಈ ಕಾರಣದಿಂದ ಈ ಎರಡು ರಾಶಿಯವರಿಗೆ ಹೊಂದಾಣಿಕೆ ಆಗುವುದಿಲ್ಲ

ಮೂರನೆಯದಾಗಿ ಕರ್ಕಾಟಕ ಹಾಗೂ ಧನಸ್ಸು ರಾಶಿಯವರು ಧನಸ್ಸು ರಾಶಿಯವರ ಭಾವನೆಗಳ ಮೂಟೆಯನ್ನು ಕಟ್ಟಿಕೊಂಡಿರುತ್ತಾರೆ ಇವರ ಭಾವನೆಗಳು ಆಗಾಗ ಬದಲಾಗುತ್ತಾ ಇರುತ್ತದೆ ಆದರೆ ಕರ್ಕಾಟಕ ರಾಶಿಯವರು ಸ್ವತಂತ್ರ ಸ್ವಭಾವ ಮತ್ತು ಸಾಹಸಮಯ ವ್ಯಕ್ತಿಗಳು ಈ ಕಾರಣದಿಂದ ಎರಡು ರಾಶಿಯವರ ಸ್ವಭಾವವು ಬೇರೆ ಬೇರೆ ಆಗಿರುತ್ತದೆ ಇವರು ಸಹ ಒಂದಾಗಲು ಸಾಧ್ಯವಿಲ್ಲ

ನಾಲ್ಕನೆಯದಾಗಿ ಕನ್ಯೆ ಮತ್ತು ಮಿಥುನ ರಾಶಿ ಈ ರಾಶಿಯವರು ಆರಂಭದಲ್ಲಿ ಎಲ್ಲಾ ಚೆನ್ನಾಗಿದ್ದರೂ ನಂತರದ ದಿನಗಳಲ್ಲಿ ದೂರ ಸರಿಯುತ್ತಾರೆ ಇದಕ್ಕೆ ಕಾರಣ ಇವರ ತದ್ವಿರುದ್ಧ ವ್ಯಕ್ತಿತ್ವಗಳು ಮಿಥುನ ರಾಶಿಯವರು ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಈ ಗುಣಗಳು ಕನ್ಯಾ ರಾಶಿಯವರಿಗೆ ಸ್ವಲ್ಪನೂ ಸಹ ಇಷ್ಟವಾಗುವುದಿಲ್ಲ ಈ ಕಾರಣದಿಂದ ಈ ರಾಶಿಗಳ ಮಧ್ಯ ಹೊಂದಾಣಿಕೆಯು ಅಸಾಧ್ಯವಾಗಿ ಇರುತ್ತದೆ

Leave A Reply

Your email address will not be published.