ಶಿವನಿಗೆ ಇಷ್ಟವಾದ ಈ ನಾಲ್ಕು ರಾಶಿಯವರು!

ಈ ನಾಲ್ಕು ರಾಶಿಯವರು ಪರಮಾತ್ಮನಿಗೆ ತುಂಬಾ ಪ್ರೀತಿ ಪಾತ್ರವಾದ ರಾಶಿಗಳು ಎಂದು ಹೇಳಬಹುದು ಸಾಮಾನ್ಯವಾಗಿ ಪರಮೇಶ್ವರನ ಆಶೀರ್ವಾದ ಎಲ್ಲಾ ರಾಶಿಯವರಿಗೆ ಇದ್ದೇ ಇರುತ್ತದೆ ಆದರೆ ಈ ನಾಲ್ಕು ರಾಶಿಯವರ ಮೇಲೆ ವಿಶೇಷವಾಗಿ ಇರುತ್ತದೆ ಪ್ರತಿಯೊಂದು ಜೀವಿಯ ಮೇಲು ಪರಮಾತ್ಮ ಪರಮೇಶ್ವರನ ಆಶೀರ್ವಾದ ಇದ್ದೇ ಇರುತ್ತದೆ ಈ ರಾಶಿಯವರು ಪರಮೇಶ್ವರನ ಪೂಜೆ ಮಾಡುವುದರಿಂದ ಮತ್ತು ವಿಶೇಷ ಅಭಿಷೇಕಗಳನ್ನು ಮಾಡಿಸುವ ಮೂಲಕ ಇನ್ನಷ್ಟು ಲಾಭವನ್ನು ಪಡೆದುಕೊಳ್ಳಬಹುದು.

ಮೊದಲನೆಯ ರಾಶಿ ಮೇಷ ರಾಶಿ ಭಗವಂತ ಎಂದರೆ ಇವರಿಗೆ ಭಕ್ತಿ ಜಾಸ್ತಿ ಇವರ ಪ್ರತಿನಿತ್ಯ ಪರಮೇಶ್ವರನ ಪೂಜೆ ಮಾಡುತ್ತಾ ಆನಂದವಾಗಿ ಇರುತ್ತಾರೆ ಇವರು ಯಾವುದೇ ಕಾರಣಕ್ಕೂ ಪೂಜೆಯನ್ನು ಮಾತ್ರ ಬಿಡುವುದಿಲ್ಲ ಈ ಕಾರಣದಿಂದ ಈ ರಾಶಿಯವರಿಗೆ ಭಗವಂತನ ಅನುಗ್ರಹ ಇದ್ದೇ ಇರುತ್ತದೆ ಇವರಿಗೆ ಶಿವನ ಮೇಲೆ ಅತ್ಯಂತ ಭಕ್ತಿ ಭಯ ಮತ್ತು ಶ್ರದ್ದೆ ಹೆಚ್ಚಾಗಿರುತ್ತದೆ

ಎರಡನೆಯದಾಗಿ ಕರ್ಕಟಕ ರಾಶಿ ಈ ರಾಶಿಯವರು ಸಂಸ್ಕೃತಿ ಸಂಪ್ರದಾಯ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಇವರು ಇವುಗಳನ್ನು ಆಚರಿಸುವುದಲ್ಲದೆ ಇತರರನ್ನು ಆಚರಿಸುವ ಹಾಗೆ ಪ್ರೇರಪಿಸುತ್ತಾರೆ ಇವರು ತನ್ನದೇ ಶೈಲಿಯಲ್ಲಿ ಪರಮಾತ್ಮನನ್ನು ಪೂಜಿಸುತ್ತಾರೆ ಇವರು ಹೆಚ್ಚಾಗಿ ದಾನ ಧರ್ಮವನ್ನು ಮಾಡುತ್ತಾರೆ

ಮೂರನೆಯ ರಾಶಿ ಕನ್ಯಾ ರಾಶಿ ಈ ರಾಶಿಯವರು ಉತ್ತಮ ಮನಸ್ಸನ್ನು ಹೊಂದಿರುತ್ತಾರೆ, ಒಳಗೊಂದು ಹೊರಗೊಂದು ಯಾವುದೇ ಕಾರಣಕ್ಕೂ ಇವರ ಮನಸ್ಸಿನಲ್ಲಿ ಬರುವುದಿಲ್ಲ ಇವರಲ್ಲಿ ಕ್ಷಮೆಯ ಗುಣ ಹೆಚ್ಚಾಗಿರುತ್ತದೆ ಇವರು ಪ್ರತಿಯೊಬ್ಬರ ಬಳಿಯೂ ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಯಾರ ಮನಸ್ಸು ವಿಶಾಲವಾದದ್ದು ಪರಮೇಶ್ವರ ಜ್ಞಾನದಲ್ಲಿ ತೊಡಗುತ್ತಾರೆ

ಈ ರಾಶಿಯವರು ಸೋಮವಾರದಂದು ಶಿವನಿಗೆ ಅಭಿಷೇಕ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆದುಕೊಳ್ಳುತ್ತಾರೆ ಕುಂಭ ರಾಶಿ ಇವರಿಗೆ ದೈವ ಭಕ್ತಿ ತುಂಬಾ ಹೆಚ್ಚಾಗಿ ಇರುತ್ತದೆ ಇವರು ಇವುಗಳನ್ನು ಹೆಚ್ಚಾಗಿ ಹೊರಗೆ ತೋರಿಸಿಕೊಳ್ಳುವುದಿಲ್ಲ ಈ ರಾಶಿಯವರು ಬೇರೆಯವರ ಕಷ್ಟಕ್ಕೆ ಬಹುಬೇಗ ಸ್ಪಂದಿಸುತ್ತಾರೆ ವೀರಶೈವರಿಗೆ ಪರಮೇಶ್ವರನ ಪರಮ ಅನುಗ್ರಹ ಇದ್ದೇ ಇರುತ್ತದೆ ಇವರು ಯಾವುದೇ ಸಂದರ್ಭದಲ್ಲಿ ಶಿವನ ಆರಾಧನೆ ಮಾಡುವುದರಿಂದ ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು ಸೋಮವಾರದ ದಿನದಂದು ಪರಮೇಶ್ವರ ನನ್ನ ಪೂಜೆ ಮಾಡಿದರೆ, ಹೆಚ್ಚಿನ ಫಲಗಳು ಲಭಿಸುತ್ತದೆ

Leave a Comment