4 ದಿನ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿನ್ನಿ ಇದರ ಅದ್ಬುತ ಲಾಭ ನೋಡಿ ದಂಗ್ ಆಗುತ್ತಿರ!

0 3

ಕೆಲವರಿಗೆ ಏನೇ ಮಾಡಿದರೆ ತೂಕ ಜಾಸ್ತಿ ಆಗುವುದಿಲ್ಲ.ನ್ಯಾಚುರಲ್ ಆಗಿ ತೂಕ ಜಾಸ್ತಿ ಆಗುವುದಕ್ಕೆ ಈ ಮನೆಮದ್ದು ಬಳಸುವುದರಿಂದ.ಒಣದ್ರಾಕ್ಷಿ ಸೇವಿಸುವುದರಿಂದ ದೇಹದ ತೂಕವನ್ನು ಹೆಚ್ಚಿಸಕೊಳ್ಳಬಹುದು.ಒಣದ್ರಾಕ್ಷಿ ಅನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಲಿವರ್ ಅನ್ನು ಡೇಟಾಕ್ಸಿಫೈ ಮಾಡಬಹದು, ರಕ್ತ ಶುದ್ಧಿ ಆಗುತ್ತದೆ, ಚರ್ಮ ವ್ಯಾದಿ ಕಡಿಮೆ ಮಾಡಿಕೊಳ್ಳಬಹದು.ಮುಖ್ಯವಾಗಿ ದೇಹದ ತೂಕವನ್ನು ಜಾಸ್ತಿ ಮಾಡಬಹುದು.ತುಂಬಾ ಸಣ್ಣ ಇರುವವರು ದೇಹದ ತೂಕವನ್ನು ಜಾಸ್ತಿ ಮಾಡಿಕೊಳ್ಳಬಹುದು.

ಒಂದು ಮುಷ್ಠಿ ಒಣ ದ್ರಾಕ್ಷಿ ತೊಳೆದು ಒಂದು ಗ್ಲಾಸ್ ನೀರಿನಲ್ಲಿ ನೆನಸಿಡಬೇಕು.ಬೆಳಗ್ಗೆ ಎದ್ದ ತಕ್ಷಣ ಒಣ ದ್ರಾಕ್ಷಿ ತಿಂದು ನೀರನ್ನು ಕುಡಿಯಬೇಕು. ಜೊತೆಗೆ ಒಂದು ಗ್ಲಾಸ್ ಹಸುವಿನ ಹಾಲನ್ನು ಕುಡಿಯಬೇಕು.

ಈ ರೀತಿ ಒಂದು ತಿಂಗಳು ಮಾಡಿದರೆ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ.ಇದರಲ್ಲಿ ಐರನ್, ಕಪರ್, ವಿಟಮಿನ್, ಮೆಗ್ನಿಸಿಯಂ ಇದು ದೇಹಕ್ಕೆ ಬೇಕಾಗುವ ಸಂಪೂರ್ಣ ಪೌಷ್ಟಿಕ ಅಂಶವನ್ನು ನೀಡುತ್ತಾದೆ.ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ನಿಶಕ್ತಿ, ಬಲಹಿನತೆ ಕಡಿಮೆ ಆಗುತ್ತದೆ.ಒಣದ್ರಾಕ್ಷಿ ಸೇವನೆ ಮಾಡುವುದರಿಂದ ಲಿವರ್ ಆರೋಗ್ಯವನ್ನು ಕಾಪಾಡುತ್ತದೆ.

ಇನ್ನು ಎರಡು ಲೋಟ ಕುದಿಸಿದ ನೀರಿಗೆ ಕಪ್ಪು ದ್ರಾಕ್ಷಿ ಹಾಕಿ ಹಾಗೆ ಇಡೀ.ಬೆಳಗ್ಗೆ ಎದ್ದ ತಕ್ಷಣ ಆ ನೀರನ್ನು ಮಾತ್ರ ಕುಡಿಯಬೇಕು.ಇನ್ನು ದ್ರಾಕ್ಷಿಯನ್ನು ತಿಂಡಿ ತಿನ್ನುವ ಸಮಯದಲ್ಲಿ ತಿಂದು ಖಾಲಿ ಮಾಡಬೇಕು.ಆದಷ್ಟು ತರಕಾರಿ, ಹಣ್ಣು, ಪೌಷ್ಟಿಕ ಆಹಾರ ಸೇವನೆ ಮಾಡಿ.ಇದು ಚರ್ಮದ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಮತ್ತು ದೇಹದಲ್ಲಿ ತೂಕವನ್ನು ಜಾಸ್ತಿ ಮಾಡುವುದಕ್ಕೆ ಇದು ತುಂಬಾನೇ ಸಹಾಯ ಮಾಡುತ್ತಾದೆ.

Leave A Reply

Your email address will not be published.