ಅರೋಗ್ಯ ಮಾಹಿತಿ! ಶುಂಠಿ ತಿನ್ನುವುದರಿಂದ ಏನಾಗುತ್ತೆ!

ಶುಂಠಿ ನೋವು ನಿವಾರಕ ಹಾಗು ಬಾಕ್ಟೆರಿಯ ವಿರೋಧಿ ಗುಣವನ್ನು ಹೊಂದಿದ್ದು ಜೀರ್ಣ ಶಕ್ತಿಯನ್ನು ಹೆಚ್ಚಿಸುವ ವಿಶೇಷ ಗುಣವನ್ನು ಸಹ ಹೊಂದಿದೆ. ತಲೆ ಸುತ್ತು ಮತ್ತು ಮಹಿಳೆಯರ ಮುಟ್ಟಿನ ನೋವನ್ನು ಸಹ ತಕ್ಕ ಮಟ್ಟಿಗೆ ಶಮನಗೊಳಿಸುತ್ತದೆ. ರಕ್ತದಲ್ಲಿ ಕೆಟ್ಟ ಕೊಂಬನ್ನು ಕಡಿಮೆ ಗೊಳಿಸುತ್ತದೆ ಮತ್ತು ನರ ಮಂಡಲದ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಜೇನುತುಪ್ಪದ ಜೊತೆ ಶುಂಠಿ ರಸವನ್ನು ಬೆರೆಸಿ ಕುಡಿಯುವುದರಿಂದ ಕಫ ನಿವಾರಣೆ ಆಗುತ್ತದೆ. ಶುಂಠಿ ಸೇವನೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Leave a Comment