ತಾಮ್ರದ ಕಡಗವನ್ನು ಧರಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಸಾಮಾನ್ಯವಾಗಿ ಗಂಡಸರ ಕೈಯಲ್ಲಿ ಕಡಗವನ್ನು ನೋಡುತ್ತೇವೆ ಮತ್ತು ಹೆಂಗಸರ ಕೈಯಲ್ಲಿ ಬಳೆಗಳನ್ನು ನೋಡುತ್ತೇವೇ. ಇನ್ನು ಯಾರೇ ಆಗಲಿ ಕಡಗವನ್ನು ಧರಿಸುವುದರಿಂದ ಹಲವಾರು ಅದ್ಬುತವಾದ ಲಾಭಗಳು ಇವೇ. ತಾಮ್ರವನ್ನು ಇಂಗ್ಲಿಷ್ ನಲ್ಲಿ ಕಾಪರ್ ಎಂದು ಕರೆಯುತ್ತೇವೆ. ಹೀಗೆ ತಾಮ್ರವನ್ನು ಶರೀರದಲ್ಲಿ ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳು ಇವೇ. ಭಗವಂತನಾದ ಕಾರ್ತಿಕೆಯನ್ ಸ್ವಾಮಿ ಕೂಡ ಇದರ ಪ್ರತ್ಯೇಕ ವಾಗಿ ಯಾರು ತಾಮ್ರದ ಧರಿಸುತ್ತಾರೋ ಅವರಿಗೆ ಶಿವನ ಆಶೀರ್ವಾದ ಸಿಗುತ್ತದೆ.

ಸಾಮನ್ಯವಾಗಿ ತಾಮ್ರದ ಆಭರಣಗಳು ಎಂದರೆ ಕಡಗ, ಉಂಗುರ, ಕಿವಿಯಲ್ಲಿ ಒಲೆಗಳು ಇನ್ನು ಇತರ ಸಾಮಾನುಗಳನ್ನು ಧರಿಸಬಹುದು. ತಾಮ್ರದ ಕಡಗದಲ್ಲಿ 7 ಪ್ರಕಾರ ದೋಷಗಳು ಇರುತ್ತವೆ.ದೋಷ ದೂರ ಮಾಡುವ ತನಕ ಕಡಗದ ಲಾಭ ಸಿಗುವುದಿಲ್ಲ.ತಾಮ್ರದ ಕಡಗ ನಕಾರಾತ್ಮಕ ಶಕ್ತಿಯನ್ನು ತನ್ನ ಒಳಗೆ ಸೆಳೆದುಕೊಳ್ಳುವ ಶಕ್ತಿ ಇರುತ್ತದೆ.

ಒಂದು ವೇಳೆ ನೀವು ತಾಮ್ರದ ಆಭರಣವನ್ನು ಧರಿಸಿದ್ದಾರೆ ಅಥವಾ ಕಡಗವನ್ನು ಧರಿಸಿದ್ದಾರೆ ನಿಮ್ಮ ಶರೀರದಲ್ಲಿ ನಕಾರಾತ್ಮಕ ಶಕ್ತಿಗಳು, ನಕಾರಾತ್ಮಕ ವಿಚಾರಗಳು, ಮಾಟ ಮಂತ್ರದ ಕ್ರಿಯೆಗಳು ಇದ್ದರೂ ಕೂಡ ತಾಮ್ರ ತನ್ನ ಒಳಗೆ ಎಳೆದುಕೊಳ್ಳುತ್ತಾದೆ. ಎಲ್ಲಾ ರೋಗಗಳಿಂದ ಸುರಕ್ಷತೆಯನ್ನು ನೀಡುತ್ತದೆ ಮತ್ತು ತಾಯಿ ಲಕ್ಷ್ಮಿ ದೇವಿ ಕೃಪೆಯನ್ನು ಕೂಡ ನೀಡುತ್ತದೆ. ಇನ್ನು ತಾಮ್ರದ ಕಡಗ ಧರಿಸಿದರೆ ಆಂಜನೇಯ ಕೃಪಾ ಕಟಾಕ್ಷ ಕೂಡ ಸಿಗುತ್ತದೆ.ಹೀಗೆ ತಾಮ್ರ ಧರಿಸಿದರೆ ತಾಮ್ರದ ಅಂಶ ದೇಹಕ್ಕೆ ಸಂಚಾರ ಆಗಿ ವೈಜ್ಞಾನಿಕವಾಗಿ ಅರೋಗ್ಯವನ್ನು ಕಾಪಾಡುತ್ತದೆ ಮತ್ತು ಶರೀರದಲ್ಲಿ ಸಾಕಾರತ್ಮಕ ಶಕ್ತಿಯನ್ನು ಒದಗಿಸುತ್ತದೆ.

Leave A Reply

Your email address will not be published.